Saturday, August 14, 2010

ನೀನು, ನಿನ್ನ ಸ್ನೇಹ ....


ಮಮತೆಯ ಮರವಾಗಿ ನೆರಳಾದೆ ನೀ ಎನಗೆ ,
ಹೊಸ ಕನಸಿನ ಕಿರುದಾರಿಗೆ ಬೆಳಕಾದೆ ನೀ ಎನಗೆ ,
ಬಿರುಮಳೆಗೆ ಬಂಗಾರದ ಕೊಡೆಯಂತಾದೆ ನೀ ಎನಗೆ,
ನನಗಾದ ಆ ಖುಷಿಗೆ ಸಾಕ್ಷಿಯಾದೆ ನೀ ಕೊನೆಗೆ ,
ಅಲ್ಲೇ ನಿಲ್ಲು ಗೆಳೆಯ ,, ನಾನೇ ಬರುವೆ ನಿನ್ನೆಡೆಗೆ .......