Saturday, August 14, 2010

ನೀನು, ನಿನ್ನ ಸ್ನೇಹ ....


ಮಮತೆಯ ಮರವಾಗಿ ನೆರಳಾದೆ ನೀ ಎನಗೆ ,
ಹೊಸ ಕನಸಿನ ಕಿರುದಾರಿಗೆ ಬೆಳಕಾದೆ ನೀ ಎನಗೆ ,
ಬಿರುಮಳೆಗೆ ಬಂಗಾರದ ಕೊಡೆಯಂತಾದೆ ನೀ ಎನಗೆ,
ನನಗಾದ ಆ ಖುಷಿಗೆ ಸಾಕ್ಷಿಯಾದೆ ನೀ ಕೊನೆಗೆ ,
ಅಲ್ಲೇ ನಿಲ್ಲು ಗೆಳೆಯ ,, ನಾನೇ ಬರುವೆ ನಿನ್ನೆಡೆಗೆ .......

1 comment:

  1. ನಿನ್ನ ಆ ಗೆಳೆಯ ನಿಜಕ್ಕೂ ಪುಣ್ಯವಂತ;
    ಮಳೆ ಸುರಿಯುತ್ತಲೇ ಇರಲಿ ,
    ಕನಸು ಮೂಡುತ್ತಲೇ ಇರಲಿ :)

    ReplyDelete